15 ತಿಂಗಳ ದೋಸ್ತಿಗಳ ಮಧ್ಯೆ ಬಿರುಕು... ಪತನದ ಅಂಚಿನಲ್ಲಿ ಕೈ-ತೆನೆ ಮೈತ್ರಿ - ಕಾಂಗ್ರೆಸ್-ಜೆಡಿಎಸ್
🎬 Watch Now: Feature Video
ರಾಜ್ಯದಲ್ಲಿ ಮೈತ್ರಿ ಸರ್ಕಾರದ ಮೂಲಕ ಒಂದಾಗಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ಪರಸ್ಪರ ಬಿರುಕು ಮೂಡಿದ್ದು, ದೋಸ್ತಿ ಮುರಿದು ಬೀಳುವ ದಿನ ಸನಿಹವಾಗಿದೆ. ಕಳೆದ ಒಂದು ವಾರದ ಈಚೆ ಉಭಯ ಪಕ್ಷದ ನಾಯಕರು ಆಡಿಕೊಳ್ಳುತ್ತಿರುವ ಮಾತು, ನಡೆಸುತ್ತಿರುವ ವಾಗ್ದಾಳಿ ಇದಕ್ಕೆ ಪುಷ್ಠಿ ನೀಡುತ್ತಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾದ ಒಂದು ತಿಂಗಳಲ್ಲೆ ಮೈತ್ರಿ ಮುರಿದುಕೊಳ್ಳುವ ಸೂಚನೆ ನೀಡಿವೆ.