ಮತ್ತೆ ಕಾಣಿಸಿದ ಗಜಪಡೆ ; ಕಾಡಂಚಿನ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ - Tamil Nadu forests
🎬 Watch Now: Feature Video
ಆನೇಕಲ್ : ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಅರಣ್ಯ ಭಾಗದಲ್ಲಿ ಆನೆಗಳ ಓಡಾಟದ ದೃಶ್ಯ ಮತ್ತೆ ಕಾಣಿಸಿಕೊಳ್ಳ ತೊಡಗಿವೆ. ಈಗಾಗಲೇ ಜವಳಗೆರೆ ಮೀಸಲು ಅರಣ್ಯ ಪ್ರದೇಶದಲ್ಲಿ 80 ಆನೆಗಳಿದ್ದು, ಕರ್ನಾಟಕದಿಂದ ಹೋದ ಆನೆಗಳು ಸೇರಿ ಕಾಡಾನೆಗಳ ಹಿಂಡಿನ ಸಂಖ್ಯೆ 130ಕ್ಕೆ ಏರಿದೆ. ಇವುಗಳ ಹಿಂಡು ನೋಡಿದ ಕಾಡಂಚಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.