ಕೊನೆಗೂ ಬಿಎಸ್‌ವೈ ಟೀಂ ಸೇರಿದ 10 ಅರ್ಹರು - 10 eligible MLA belonging to BSY govt
🎬 Watch Now: Feature Video
ಕಳೆದೊಂದು ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆಗೆ ಭಾರಿ ಸರ್ಕಸ್ ಮಾಡ್ತಿದ್ದ ಸಿಎಂ ಯಡಿಯೂರಪ್ಪ ಕಡೆಗೂ ಅಳೆದು ತೂಗಿ 10 ಮಂದಿಯನ್ನು ತಮ್ಮ ಕ್ಯಾಬಿನೆಟ್‌ಗೆ ಸೇರಿಸಿಕೊಂಡಿದ್ದಾರೆ. ಆದ್ರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿ ಶಾಸಕ ಉಮೇಶ್ ಕತ್ತಿಗೆ ಕಡೆ ಗಳಿಗೆಯಲ್ಲಿ ಅವಕಾಶ ತಪ್ಪಿದ್ದು, ಸದ್ಯ ಕತ್ತಿ ನಾಟ್ ರೀಚಬಲ್ ಆಗಿದ್ದಾರೆ. ಇವತ್ತು ಯಾರೆಲ್ಲಾ ಹೊಸದಾಗಿ ಮಿನಿಸ್ಟರ್ ಗಿರಿ ಪಡೆದಿದ್ದಾರೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...