ಶಿವರಾತ್ರಿಗೆಂದೇ 1 ಲಕ್ಷ ಶಿವಲಿಂಗ.. ಶಿವನಾಮ ಸ್ಮರಣೆ ಜತೆಗೆ ಅಕ್ಕಂದಿರಿಂದ ತಯಾರಿ! - ನಿತ್ಯ 2 ಗಂಟೆ ಕಾಲ ಭಜನೆ ಜತೆಗೆ ಮಹಿಳೆಯರಿಂದ ಲಿಂಗ ತಯಾರಿಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6011166-thumbnail-3x2-sanju.jpg)
ಶಿವರಾತ್ರಿಗಾಗಿ ಲಕ್ಷ ಶಿವಲಿಂಗಮೂರ್ತಿ ಇಟ್ಟು ವಿಶೇಷ ಪೂಜೆ ಮಾಡಲು ಬಾಗಲಕೋಟೆ ನಗರದ ಆರ್ಯ ವೈಶ್ಯ ಸಮಾಜ ಬಾಂಧವರು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿತ್ಯ ಮಹಿಳೆಯರು ಸೇರಿ ಮಣ್ಣಿನ ಲಿಂಗ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.