ಪೌರತ್ವ ತಿದ್ದುಪಡಿ ಬಗ್ಗೆ ವಿರಾಟ್ ಮಾತು​​... ಸಂಪೂರ್ಣ ಜ್ಞಾನ ಇಲ್ಲದೇ ಪ್ರತಿಕ್ರಿಯೆ ಅಸಾಧ್ಯ ಎಂದ ಕ್ಯಾಪ್ಟನ್​! - ಸಿಎಎ ಬಗ್ಗೆ ವಿರಾಟ್​​ ಕೊಹ್ಲಿ

🎬 Watch Now: Feature Video

thumbnail

By

Published : Jan 4, 2020, 7:11 PM IST

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಈಗಾಗಲೇ ಅನೇಕರು ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡಿದ್ದು, ಇದೇ ಮೊದಲ ಸಲ ಟೀಂ ಇಂಡಿಯಾ ಕ್ಯಾಪ್ಟನ್​ ಈ ವಿಚಾರವಾಗಿ ಮಾತನಾಡಿದ್ದಾರೆ. ಈ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲದೇ ಪ್ರತಿಕ್ರಿಯೆ ನೀಡುವುದು ಅಸಾಧ್ಯ. ನಾನು ಜವಾಬ್ದಾರಿಯಿಲ್ಲದೇ ಏನು ಮಾತನಾಡಲ್ಲ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.