2019 ವಿಶ್ವಕಪ್ ಕ್ರಿಕೆಟ್:ಬಕಿಂಗ್ಹ್ಯಾಮ್ ಅರಮನೆ ಮುಂಭಾಗ ಅದ್ಧೂರಿ ಕಾರ್ಯಕ್ರಮ - undefined
🎬 Watch Now: Feature Video
ವಿಶ್ವಕಪ್ ಕ್ರಿಕೆಟ್ಗೆ ಇಂಗ್ಲೆಂಡ್ನಲ್ಲಿ ಚಾಲನೆ ದೊರಕಿದ್ದು, ಎಲ್ಲಾ ತಂಡದ ನಾಯಕರಿಗೆ ಬ್ರಿಟನ್ ರಾಣಿ ಶುಭ ಕೋರಿದ್ದಾರೆ. ಬಕಿಂಗ್ಹ್ಯಾಮ್ ಅರಮನೆ ಮುಂಭಾಗ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 10 ತಂಡದ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.