ಪ್ರೊವೆನ್ಸ್ ಓಪನ್: ಎರಡನೇ ಸುತ್ತಿಗೆ ಪ್ರವೇಶ ಪಡೆದ ಜೋ-ವಿಲ್ಫ್ರೈಡ್ ಸೋಂಗಾ - ಫೆಲಿಸಿಯಾನೊ ಲೋಪೆಜ್
🎬 Watch Now: Feature Video
ಮಾರ್ಸಿಲ್ಲೆನಲ್ಲಿ ನಡೆದ ಪ್ರೊವೆನ್ಸ್ ಓಪನ್ ಟೂರ್ನಿಯಲ್ಲಿ, ಜೋ-ವಿಲ್ಫ್ರೈಡ್ ಸೋಂಗಾ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ 3-6, 6-4, 7-5, ರಿಂದ ಸೋಂಗಾ, ಸ್ಪೇನ್‌ನ ಫೆಲಿಸಿಯಾನೊ ಲೋಪೆಜ್ ಅವರನ್ನ ಪರಾಭವಗೊಳಿಸಿದರು.