Tokyo Paralympics: ಸಮಾರೋಪ ಸಮಾರಂಭಕ್ಕೆ ಭಾರತದ ಧ್ವಜ ಹಿಡಿದು ಬಂದ ದ್ವಿಪದಕ ವಿಜೇತೆ ಅವನಿ ಲೇಖರಾ - ಅವನಿ ಲೇಖರಾ

🎬 Watch Now: Feature Video

thumbnail

By

Published : Sep 5, 2021, 5:52 PM IST

ಟೋಕಿಯೋ (ಜಪಾನ್): ಟೋಕಿಯೋ ಪ್ಯಾರಾಲಿಂಪಿಕ್ಸ್ ಸಮಾರೋಪ ಸಮಾರಂಭ ಆರಂಭಗೊಂಡಿದ್ದು, ಚಿನ್ನ ಹಾಗೂ ಕಂಚಿನ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆಗೈದ 19 ವರ್ಷದ ಶೂಟರ್​ ಅವನಿ ಲೇಖರಾ ಭಾರತದ ಧ್ವಜಧಾರಿಯಾಗಿ ಗಾಲಿಕುರ್ಚಿಯಲ್ಲೇ ವೇದಿಕೆಗೆ ಆಗಮಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.