thumbnail

By

Published : Feb 4, 2021, 5:53 PM IST

ETV Bharat / Videos

ರಿಷಭ್ ಪಂತ್ ಸೇರಿ ನಾಳೆಯ ಪಂದ್ಯದ ಗೇಮ್​ ಪ್ಲ್ಯಾನ್​ ಬಗ್ಗೆ ಕೊಹ್ಲಿ ಮಾತು: ವಿಡಿಯೋ

ಚೆನ್ನೈ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ ದೃಷ್ಠಿಯಲ್ಲಿಟ್ಟುಕೊಂಡು ಭಾರತ-ಇಂಗ್ಲೆಂಡ್ ನಾಳೆಯಿಂದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗುತ್ತಿದ್ದು, ಉಭಯ ತಂಡಗಳಿಗೂ ಈ ಸರಣಿ ಮಹತ್ವದಾಗಿದೆ. ಅತಿ ಹೆಚ್ಚು ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ವಿಶ್ವ ಚಾಂಪಿಯನ್​ ಫೈನಲ್​ಗೆ ಅರ್ಹತೆ ಪಡೆದುಕೊಳ್ಳಲಿದೆ. ಇದೀಗ ವಿರಾಟ್​ ಕೊಹ್ಲಿ ಟೀಂ ಇಂಡಿಯಾ ಮುನ್ನಡೆಸಲಿದ್ದು, ಅನೇಕ ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ರಿಷಭ್ ಪಂತ್ ನಾಳೆಯ ಟೆಸ್ಟ್​ ಪಂದ್ಯದ ಭಾಗವಾಗಲಿದ್ದಾರೆ ಎಂದಿರುವ ಕೊಹ್ಲಿ, ಆಸ್ಟ್ರೇಲಿಯಾ ಟೂರ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ನಂತರ ರಿಷಭ್​ ಅದ್ಭುತವಾದ ಪ್ರದರ್ಶನ ನೀಡ್ತಿದ್ದು, ತಂಡಕ್ಕೆ ಇದು ವರವಾಗಲಿದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.