ಹೊಸ ಪುಷ್ ಅಪ್ ವ್ಯಾಯಾಮದ ಮೂಲಕ ಕೊಹ್ಲಿಗೆ ಮತ್ತೊಂದು ಸವಾಲು ಹಾಕಿದ ಪಾಂಡ್ಯ! - ವಿರಾಟ್ ಕೊಹ್ಲಿ
🎬 Watch Now: Feature Video
ಕಳೆದ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪುಷ್ ಅಪ್ ವ್ಯಾಯಾಮದ ಮೂಲಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಚಾಲೇಂಜ್ ಹಾಕಿದ್ರು. ಆ ಸವಾಲು ಸ್ವೀಕರಿಸಿದ ಪಾಂಡ್ಯ ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ ಹೊಸ ಪುಷ್ ಅಪ್ ವ್ಯಾಯಾಮದ ಸವಾಲು ನೀಡಿ ವಿಡಿಯೋ ಹರಿಬಿಟ್ಟಿದ್ದಾರೆ.