ರಾಷ್ಟ್ರೀಯ ಈಜು ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಕರುನಾಡಿನ ಲಿಖಿತ್.. ಈಟಿವಿ ಭಾರತದೊಂದಿಗೆ ಮನದಾಳ - etv bharata
🎬 Watch Now: Feature Video
ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಈಜು ಚಾಂಪಿಯನ್ಶಿಪ್ನ ಪುರುಷ ವಿಭಾಗದಲ್ಲಿ ರಾಜ್ಯದ ಲಿಖಿತ್ ಎಸ್.ಪಿ ಚಿನ್ನದ ಪದಕ ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಚಿನ್ನ ಗೆದ್ದ ಸಂತಸವನ್ನು ಲಿಖಿತ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
Last Updated : Sep 2, 2019, 11:28 PM IST