ಹಾಫ್​ ಸೆಂಚುರಿ ಖುಷಿಯಲ್ಲಿ ಮೈಸೂರು ಎಕ್ಸ್​ಪ್ರೆಸ್

By

Published : Aug 31, 2019, 5:09 PM IST

thumbnail
ಮೈಸೂರು ಎಕ್ಸ್​ಪ್ರೆಸ್ ಜಾವಗಲ್​ ಶ್ರೀನಾಥ್​ಗೆ ಇಂದು 50ನೇ ವರ್ಷದ ಜನ್ಮದಿನ. 1991ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಅವರು​, ಭಾರತೀಯ ಕ್ರಿಕೆಟ್​ಗೆ​ ನೀಡಿರುವ ಕೊಡುಗೆ ಅಪಾರ. ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿದ್ದರು. ಅಲ್ಲದೆ, ಬ್ಯಾಟಿಂಗ್​ನಲ್ಲೂ ಮಿಂಚಿ ಸೋಲಿನ ಅಂಚಿನಲ್ಲಿದ್ದ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಮತ್ತೊಂದು ಹೆಮ್ಮೆಯ ವಿಷಯ ಎಂದರೆ ಅವರು ಕನ್ನಡಿಗರು ಎಂಬುದು. ಅದೇ ಇರಲಿ ಶ್ರೀನಾಥ್​ ಮತ್ತಷ್ಟು ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳಬೇಕೆಂಬುದೇ ನಮ್ಮೆಲ್ಲರ ಆಶಯ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.