ವಿಶ್ವಕಪ್ಗೆ ಶುರುವಾಯ್ತು ಕ್ಷಣಗಣನೆ.... ಇಂಡೋ-ಪಾಕ್ ಕದನವೇ ಬಲು ರೋಚಕ - undefined
🎬 Watch Now: Feature Video

ವಿಶ್ವಕಪ್ ಮೇ 30ಕ್ಕೆ ಗ್ರ್ಯಾಂಡಾಗಿ ಸ್ಟಾರ್ಟ್ ಆಗ್ತಿದೆ. ಈ ವರ್ಷ ಟೂರ್ನಿಯ ಫಾರ್ಮ್ಯಾಟ್‌ನಲ್ಲಿ ಸಾಕಷ್ಟು ಬದಲಾಗಿವೆ. ವಿಶ್ವದ 10 ತಂಡ ಮಾತ್ರ ಈ ಸಾರಿ ಆಡ್ತಿವೆ. ಪ್ರತಿ ತಂಡವೂ ಎಲ್ಲ ಟೀಂಗಳ ವಿರುದ್ಧ ಆಡಬೇಕಿದೆ. ಅಂತಿಮವಾಗಿ ನಾಲ್ಕು ತಂಡಗಳಷ್ಟೇ ಸೆೆಮಿಫೈನಲ್ ಪ್ರವೇಶಿಸಲಿವೆ. ಹಾಗಾಗಿ ಕಾತರವಂತೂ ಇದ್ದೇ ಇದೆ. ಪಾಕ್ ತಂಡದ ವಿರುದ್ಧವಷ್ಟೇ ಜಿದ್ದಾಜಿದ್ದಿಯಲ್ಲ. ಬೇರೆ ಟೀಂಗಳೂ ಒಂದಕ್ಕೊಂದು ಕಾದಾಟ ನಡೆಸ್ತಿರುವುದರಿಂದ ಕ್ರಿಕೆಟ್ ಕ್ರೇಜ್ ಮತ್ತಷ್ಟು ಹೆಚ್ಚಲಿದೆ.