ಈ ವ್ಯಾಯಾಮ ಪ್ರತಿದಿನ ಮಾಡಲು ಕೊಹ್ಲಿಗೆ ತುಂಬಾ ಇಷ್ಟವಂತೆ... ವಿಡಿಯೋ ನೋಡಿ! - ವ್ಯಾಯಾಮ ಕೊಹ್ಲಿ

🎬 Watch Now: Feature Video

thumbnail

By

Published : Jul 3, 2020, 8:31 PM IST

Updated : Jul 4, 2020, 10:30 PM IST

ದೇಶಾದ್ಯಂತ ಲಾಕ್​ಡೌನ್​ ಜಾರಿಗೊಂಡಿರುವ ಕಾರಣ ಕ್ರಿಕೆಟ್​​ ಸೇರಿದಂತೆ ಎಲ್ಲ ಕ್ರೀಡಾ ಚಟುವಟಿಕೆ ನಿಷೇಧಗೊಂಡಿದ್ದು, ಹೀಗಾಗಿ ಪ್ಲೇಯರ್ಸ್​ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್​ ಕೊಹ್ಲಿ ಕೂಡ ಮನೆಯಲ್ಲೇ ಕಾಲಕಳೆಯುತ್ತಿದ್ದು, ಜಿಮ್​​ನಲ್ಲಿ ಅತಿ ಹೆಚ್ಚು ಸಮಯ ವ್ಯಯ ಮಾಡ್ತಿದ್ದಾರೆ. ಇದೇ ವೇಳೆ ತಾವು ಮಾಡುವ ಇಷ್ಟವಾದ ವ್ಯಾಯಾಮದ ವಿಡಿಯೋ ಟ್ವೀಟರ್​​ನಲ್ಲಿ ಹರಿಬಿಟ್ಟಿದ್ದಾರೆ.
Last Updated : Jul 4, 2020, 10:30 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.