ಇಂಡಿಯಾ ವರ್ಸಸ್ ದಕ್ಷಿಣ ಆಫ್ರಿಕಾ: ಏಕದಿನ ಸರಣಿಗಾಗಿ ಸಖತ್ ಅಭ್ಯಾಸ ನಡೆಸ್ತಿರುವ ಕೊಹ್ಲಿ ಪಡೆ - ಕೊಹ್ಲಿ ಪಡೆ ಅಭ್ಯಾಸ
🎬 Watch Now: Feature Video
ಧರ್ಮಶಾಲಾ: ಪ್ರವಾಸಿ ದಕ್ಷಿಣ ಆಫ್ರಿಕಾ-ಭಾರತ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ಬುಧವಾರದಿಂದ ಆರಂಭಗೊಳ್ಳಲಿದೆ. ಮೊದಲ ಏಕದಿನ ಪಂದ್ಯ ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಅದಕ್ಕಾಗಿ ಕೊಹ್ಲಿ ಪಡೆ ಭರ್ಜರಿ ತಾಲೀಮು ನಡೆಸುತ್ತಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ, ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟಕ್ಕೆ ತಯಾರಿ ನಡೆಸಿದೆ.