ಮಿಯಾಮಿ ಓಪನ್​ ಸೆಮಿ: 19ರ ಯುವಕನ ಮಣಿಸಿ ಫೆಡರರ್‌ ಫೈನಲ್‌ಗೆ - undefined

🎬 Watch Now: Feature Video

thumbnail

By

Published : Mar 30, 2019, 10:43 AM IST

ಅಮೆರಿಕಾದ ಫ್ಲೋರಿಡಾದಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್​ ಟೆನ್ನಿಸ್​ ಪಂದ್ಯಾವಳಿ ಅಂತಿಮ ಹಂತಕ್ಕೆ ತಲುಪಿದೆ. ಇಂದು ನಡೆದ ಸೆಮಿಫೈನಲ್​ ಪಂದ್ಯದಲ್ಲಿ 19 ವರ್ಷದ ಕಿರಿಯ ಆಟಗಾರ ಡೆನಿಸ್​ ಶಪೊವೊಲೋವ್​ ವಿರುದ್ಧ ರೋಜರ್​ ಫೆಡರರ್​ ಜಯ ಗಳಿಸಿ ಫೈನಲ್​ಗೆ ತಲುಪಿದ್ದಾರೆ. ಡೆನಿಸ್​ ವಿರುದ್ಧ ಫೆಡರರ್​ 6-2, 6-4 ನೇರ ಸೆಟ್​ಗಳಿಂದ ಗೆಲುವು ಸಾಧಿಸಿದರು. ಈ ವೇಳೆ ಫೆಡರರ್​ ಕುಟುಂಬಸ್ಥರು ಮೈದಾದನಲ್ಲಿ ಸಂಭ್ರಮಿಸಿದರು. ಫೆಡರರ್​ ನಾಲ್ಕನೇ ಮಿಯಾಮಿ ಚಾಂಪಿಯನ್​ಶಿಪ್​ ಆಗಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದ್ದು, ನಾಳೆ ಜಾನ್​ ಇಸ್ನರ್​ ವಿರುದ್ಧ ಫೈನಲ್​ನಲ್ಲಿ ಕಾದಾಟ ನಡೆಸಲಿದ್ದಾರೆ​.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.