WATCH: ಸ್ವಿಟ್ಜರ್ಲೆಂಡ್ ಯೋರೋ ಕಪ್ಗೆ ಅರ್ಹತೆಗಳಿಸಲಿದೆ ಎಂಬ ವಿಶ್ವಾಸವಿದೆ: WWE ಸ್ಟಾರ್ ಸಿಸಾರೋ - ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಸಿಸಾರೋ
🎬 Watch Now: Feature Video
ಕನೆಕ್ಟಿಕಟ್(ಅಮೆರಿಕ): ಸೆತ್ ರೋಲಿಂಗ್ಸ್, 337 ಪೌಂಡ್ ತೂಕದ ಭಾರತದ ದೈತ್ಯ ದಿ ಗ್ರೇಟ್ ಖಲಿ ಅಂತಹವರನ್ನು ಮಣಿಸಿ WWE ನಲ್ಲಿ ಹೆಸರಾಗಿರುವ ಸಿಸಾರೋ ಕುಸ್ತಿ ಜೊತೆಗೆ ಫುಟ್ಬಾಲ್ ಕ್ರೀಡೆಯ ಬೆಂಬಲಿಗನಾಗಿದ್ದು, ಈ ವರ್ಷ ಅವರ ತವರ ತಂಡವಾದ ಸ್ವಿಟ್ಜರ್ಲೆಂಡ್ ಮುಂಬುರುವ ಯುಇಎಫ್ಎ ಯೂರೋ ಕಪ್ನಲ್ಲಿ ಅರ್ಹತೆಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಪ್ರತಿ ತಂಡಗಳಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಹೊಂದಾಣಿಗೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಹಾಗೆಯೇ ತಮ್ಮ ಜೊತೆಗೆ ಇತರೆ ಕುಸ್ತಿಪಟುಗಳು ಕೂಡ ಫುಟ್ಬಾಲ್ ಮತ್ತು ಕ್ರಿಕೆಟ್ ಬಗ್ಗೆ ಬಿಡುವಿನ ವೇಳೆ ಚರ್ಚಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.