ಟೀಂ ಇಂಡಿಯಾಗೆ ವಿಶ್ವದೆಲ್ಲೆಡೆಯಿಂದ ಶುಭಾಷಯಗಳ ಸುರಿಮಳೆ! - undefined
🎬 Watch Now: Feature Video
ಇಂದು ಭಾರತ ಮತ್ತು ಪಾಕ್ ನಡುವೆ ನಡೆಯುವ ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಲು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿದೇಶಗಳಲ್ಲಿರುವ ಅಭಿಮಾನಿಗಳೂ ಟೀಂ ಇಂಡಿಯಾಕ್ಕೆ ವಿಶ್ ಮಾಡುತ್ತಿದ್ದಾರೆ. ಇಂಗ್ಲೆಂಡಿನಲ್ಲಿರುವ ಕನ್ನಡಿಗ ಸುಗುಮಾರ್ ಕುಮಾರ್ ಕನ್ನಡ ಬಾವುಟ ಹಿಡಿದು ಭಾರತ ತಂಡಕ್ಕೆ ವಿಶ್ ಮಾಡಿದ್ದಾರೆ. ಕೆನಡಾದಲ್ಲಿರುವ ಕನ್ನಡಿಗ ರವಿ ಗೌಡ್ರು ಕೂಡ ಟೀಂ ಇಂಡಿಯಾಗೆ ಶುಭ ಕೋರಿದ್ದಾರೆ.