ಅಯ್ಯೋ ದುರ್ವಿಧಿಯೇ! ಗ್ಯಾಲರಿಯಲ್ಲಿ ಬಿದ್ದ ಚೆಂಡು ಹಿಂದಿರುಗಿಸಲು ಪ್ರೇಕ್ಷಕರಿಲ್ಲ! - ಕ್ರೀಡಾಭಿಮಾನಿಗಳಿಲ್ಲದೇ ಪಂದ್ಯ
🎬 Watch Now: Feature Video
ಸಿಡ್ನಿ: ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಪ್ಲೇಯರ್ಸ್ ಸಿಡಿಸುವ ಸಿಕ್ಸರ್ ಮೈದಾನದ ಹೊರಗಡೆ ಬಿದ್ದಾಗ ಪ್ರೇಕ್ಷಕರು ಚೆಂಡನ್ನು ಹಿಂತಿರುಗಿಸುವುದು ಕಾಮನ್. ಆದರೆ ಇದೀಗ ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಕಾರಣ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಲು ಹೋಗುತ್ತಿಲ್ಲ. ಸದ್ಯ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ನಡುವೆ ನಡೆದ ಏಕದಿನ ಪಂದ್ಯದ ವೇಳೆ ಸ್ಟೇಡಿಯಂ ಖಾಲಿ ಹೊಡೆಯುತ್ತಿತ್ತು. ಆಟಗಾರರು ಸಿಡಿಸಿದ ಸಿಕ್ಸರ್ ಸ್ಟೇಡಿಯಂ ಹೊರಗಡೆ ಬಿದ್ದಾಗ ಖುದ್ದಾಗಿ ಆಟಗಾರನೇ ತೆರಳು ಅದನ್ನ ಕಲೆಕ್ಟ್ ಮಾಡಿಕೊಂಡಿದ್ದಾರೆ.
Last Updated : Mar 13, 2020, 7:58 PM IST