thumbnail

By

Published : Jun 19, 2020, 3:50 PM IST

ETV Bharat / Videos

Exclusive: ಈಟಿವಿ ಭಾರತ ಜೊತೆ ಆಸೀಸ್ ಮಾಜಿ ಕ್ರಿಕೆಟರ್​ ಲಿಸಾ ಸ್ಥಲೇಕರ್ ವಿಶೇಷ ಸಂದರ್ಶನ

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಲಿಸಾ ಸ್ಥಲೇಕರ್ ಈಟಿವಿ ಭಾರತ ಜೊತೆ ವಿಶೇಷ ನಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೋವಿಡ್-19 ನಂತರ ಮಹಿಳಾ ಕ್ರಿಕೆಟ್ ಹೇಗಿರಲಿದೆ. ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿ ಮತ್ತು ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಭವಿಷ್ಯವನ್ನು ಹೇಗೆ ರೂಪಿಸಬಹುದು ಎಂಬುದರ ಕುರಿತು ಅವರು ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.