ಮತ್ತಷ್ಟು ಶತಕ ಗಳಿಸುವುದೇ ನನ್ನ ಗುರಿ; ಬೈರ್‌ಸ್ಟೋವ್ - ಏಕದಿನ ಸರಣಿ ಸಮಬಲ

🎬 Watch Now: Feature Video

thumbnail

By

Published : Mar 27, 2021, 8:07 AM IST

ಪುಣೆ (ಮಹಾರಾಷ್ಟ್ರ): ಪುಣೆಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ನೀಡಿದ 337 ರನ್ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್, 43.3 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ. ಈ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ ಜಾನಿ ಬೈರ್‌ಸ್ಟೋವ್ ಪಂದ್ಯದ ಬಳಿಕ ಮಾತನಾಡಿದ್ದು, ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ಹೆಚ್ಚು ಶತಕಗಳನ್ನು ಗಳಿಸುವ ಗುರಿ ಹೊಂದಿದ್ದೇನೆ ಎಂದಿದ್ದಾರೆ. ಈ ಪಂದ್ಯದಲ್ಲಿ 112 ಎಸತೆಗಳನ್ನು ಎದುರಿಸಿದ ಜಾನಿ ಬೈರ್‌ಸ್ಟೋವ್ 11 ಬೌಂಡರಿ, 7 ಸಿಕ್ಸರ್​ ನೆರವಿನಿಂದ 124 ರನ್ ​ಗಳಿಸಿ ಮಿಂಚಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.