ಡ್ರಗ್​​​​​​​​​​​​​​​ ದಂಧೆಯೊಂದಿಗೆ ನಂಟು ಇರೋರ ಹೆಸರು ಹೇಳಲು ಇಂದ್ರಜಿತ್ ಲಂಕೇಶ್ ಹಾಕಿದ ಕಂಡಿಷನ್ ಏನು..? - Indrajit lankesh reaction on drug mafia

🎬 Watch Now: Feature Video

thumbnail

By

Published : Aug 28, 2020, 4:06 PM IST

ಕಳೆದ 2 ದಿನಗಳಿಂದ ಸ್ಯಾಂಡಲ್​​ವುಡ್​​​​ ಡ್ರಗ್ ಮಾಫಿಯಾದ್ದೇ ಸುದ್ದಿ. ಪೊಲೀಸರು ಡ್ರಗ್ಸ್​​​​​​​ ಮಾಫಿಯಾ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಮಾದಕ ವಸ್ತುಗಳ ದಂಧೆಯಲ್ಲಿ ಸ್ಯಾಂಡಲ್​​ವುಡ್​​ ನಟ, ನಟಿಯರು, ಸಂಗೀತ ನಿರ್ದೇಶಕರ ನಂಟು ಇದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಈ ಪ್ರಕರಣದ ನಂಟು ಇರುವ ಕೆಲವು ನಟ-ನಟಿಯರ ಹೆಸರು ಹೇಳಲು ನಾನು ರೆಡಿಯಿದ್ದೇನೆ ಎಂದು ಹೇಳಿದ್ದಾರೆ. ಆದರೆ ಆ ಹೆಸರು ಹೇಳಲು ಅವರು ಒಂದು ಕಂಡಿಷನ್ ಕೂಡಾ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.