ಮಾಧ್ಯಮದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಟೈಗರ್: ವಿಡಿಯೋ - ವಿಕ್ರಾಂತ್ ಮೆಸ್ಸಿ
🎬 Watch Now: Feature Video
ಬಿಟೌನ್ ಬಾಯ್ಸ್ ಟೈಗರ್ ಶ್ರಾಫ್, ಇಮ್ರಾನ್ ಹಶ್ಮಿ, ವಿಕ್ರಾಂತ್ ಮೆಸ್ಸಿ ಮತ್ತು ಕೃಷ್ಣ ಅಭಿಷೇಕ್ ಮುಂಬೈನಲ್ಲಿ ಸುತ್ತಾಡುವ ವೇಳೆ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಸಖತ್ತಾಗೆ ಪೋಸ್ ನೀಡಿದ್ದಾರೆ. ಇದೇ ವೇಳೆ ಟೈಗರ್ ಶ್ರಾಫ್ ಮಾಧ್ಯಮದವರೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.