ಡಿ. 6ಕ್ಕೆ ಸೆಟ್ಟೇರಲಿದೆ ಗಂಡುಗಲಿ 'ಮದಕರಿ ನಾಯಕ'.. ವೀರನಾಡಿನ ನವದುರ್ಗೆಯರ ಮೊರೆಹೋದ ದಚ್ಚು! - ಚಿತ್ರದುರ್ಗಕ್ಕೆ ಭೇಟಿ ಕೊಟ್ಟ ದರ್ಶನ್
🎬 Watch Now: Feature Video
ಚಿತ್ರದುರ್ಗ ಜಿಲ್ಲೆ ವೀರರ ಭೂಮಿ. 13 ಪಾಳೇಗಾರರು ಆಳಿ ಮಡಿದ ನೆಲ. ಮದಕರಿನಾಯಕ, ಒನಕೆ ಓಬವ್ವ ತನ್ನ ರಾಜ್ಯ ಉಳಿಸಿಕೊಳ್ಳಲು ಶತ್ರು ಪಡೆ ಹಿಮ್ಮೆಟ್ಟಿಸಿ ಹೋರಾಡಿ ಮಡಿದ ಇತಿಹಾಸವಿದೆ. ಆದರೆ, ಇದೇ ಐತಿಹಾಸಿಕ ಘಟನೆ ಹಿನ್ನೆಲೆಯ ಚಿತ್ರವೊಂದು ತೆರೆಗೆ ಬರೋಕೆ ಸಿದ್ಧವಾಗ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀರ ಮದಕರಿ ನಾಯಕನಾಗಲಿದ್ದಾರೆ.
Last Updated : Dec 2, 2019, 10:43 PM IST