ವೇದಿಕೆಯಲ್ಲೇ 'ಬುದ್ಧಿವಂತ'ನಿಗೆ ಕಿಚ್ಚನ ರಿಕ್ವೆಸ್ಟ್! - undefined
🎬 Watch Now: Feature Video
ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತ ರಾಮ್ ಅಭಿನಯದ, ಆರ್ ಚಂದ್ರು ನಿರ್ದೇಶನದ 'ಐ ಲವ್ ಯೂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಟ್ರೈಲರ್ ಹಾಗೂ ಪೋಸ್ಟರ್ನಿಂದಲೇ ಸಖತ್ ಸದ್ದು ಮಾಡುತ್ತಿರುವ 'ಐ ಲವ್ ಯೂ' ಚಿತ್ರದ ಮತ್ತೊಂದು ಟ್ರೈಲರ್ನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು. ಬಳಿಕ ಮಾತನಾಡಿ, ಉಪೇಂದ್ರ ಅವರು ಮತ್ತೆ ನಿರ್ದೇಶನಕ್ಕಿಳಿಯಬೇಕು ಎಂದು ಮನವಿ ಮಾಡಿದರು.
Last Updated : May 28, 2019, 1:36 PM IST