ಪ್ರತ್ಯಕ್ಷ ದೇವರಿಗೆ ಕೃತಜ್ಞತಾ ಕುಸುಮ...ಕೊರೊನಾ ವಾರಿಯರ್ಸ್ಗೆ ಎಸ್ಪಿಬಿ ಗೀತ ನಮನ!: ವಿಡಿಯೋ - ಎಸ್.ಪಿ.ಬಾಲಸುಬ್ರಹ್ಮಣ್ಯಂ ಲೇಟೆಸ್ಟ್ ಹಾಡು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6913312-thumbnail-3x2-brm.jpg)
ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ಗಾನ ಕೋಗಿಲೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ತಮ್ಮ ಕಂಠದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.