ಅನಿಲ್ ಕುಂಬ್ಳೆ ಸವಾಲ್ಗೆ ಜೈಹೋ ಎಂದ ಗಾಯಕ ವಿಜಯ್ ಪ್ರಕಾಶ್!! - vijayprakash kannada poetry recitation latest news
🎬 Watch Now: Feature Video
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಕವನ ವಾಚನ ಅನ್ನೋ ಸವಾಲೊಂದು ಟ್ರೆಂಡ್ ಆಗ್ತಿದೆ. ಸದ್ಯ ಈಗಾಗಲೇ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳಾದ ಯಶ್, ಗಣೇಶ್, ಚಿಕ್ಕಣ್ಣ ಸೇರಿ ಹಲವು ಕಲಾವಿದರು ಈ ಸವಾಲು ಸ್ವೀಕರಿಸಿ ಕನ್ನಡ ಕವನ ವಾಚನ ಮಾಡಿದ್ರು.ಸದ್ಯ ಈಗ ಈ ಸಾಲಿಗೆ ಗಾಯಕರಾದ ವಿಜಯ್ ಪ್ರಕಾಶ್ ಸೇರಿದ್ದಾರೆ. ವಿಜಯ್ ಪ್ರಕಾಶ್ ಅವರಿಗೆ ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ರವಿಶಂಕರ್ ಕನ್ನಡ ಕವನ ಹೇಳುವಂತೆ ಈ ಚಾಲೆಂಜ್ ಕೊಟ್ಟಿದ್ದರು. ಗಾಯಕ ವಿಪಿ ಸವಾಲು ಸ್ವೀಕರಿಸಿ ಡಿ ವಿ ಗುಂಡಪ್ಪನವರ ‘ನಿನ್ನ ಕಣ್ ಕಿವಿ, ಮನಗಳರಿವಷ್ಟು ನಿನ್ನ ಜಗ ಅನ್ನೋ ಮಂಕುತಿಮ್ಮನ ಕಗ್ಗದ ಅದ್ಭುತ ಸಾಲುಗಳನ್ನು ವಾಚಿಸುವ ಜೊತೆಗೆ ಹಾಡಿದ್ದಾರೆ.