ಪ್ರಸನ್ನ ಚಿತ್ರಮಂದಿರದಲ್ಲಿ ಶುರುವಾಯ್ತು ಶಿವಾರ್ಜುನನ ಹವಾ - ಶಿವಾರ್ಜುನ ಸಿನಿಮಾ ಪ್ರದರ್ಶನ
🎬 Watch Now: Feature Video
ಕೊರೊನಾದಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಏಳು ತಿಂಗಳ ನಂತ್ರ ಬಾಗಿಲು ತೆರೆದಿವೆ. ಇಂದಿನಿಂದ ಬೆಂಗಳೂರಿನ ಕೆಲವು ಕಡೆ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಶುರುವಾಗಿದೆ. ಮಾಗಡಿ ರಸ್ತೆಯಲ್ಲಿರೋ ಪ್ರಸನ್ನ ಥಿಯೇಟರ್ನಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ಪ್ರದರ್ಶನ ಆರಂಭವಾಗಿದೆ.