ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟರೆ ದಶರಥ ರಾಮ: ಡಿ ಬಾಸ್ ಬಗ್ಗೆ ನಟಿ ಆಶಾ ಡೈಲಾಗ್! - ರಾಬರ್ಟ್ ಚಿತ್ರದಲ್ಲಿ ನಟಿ ಆಶಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10793710-thumbnail-3x2-wdfdfdfd.jpg)
ಹೈದರಾಬಾದ್: ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ಹೈದರಾಬಾದ್ನ ಫಿಲ್ಮ್ ನಗರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಡಿ ಬಾಸ್ ದರ್ಶನ್, ನಟ ದೇವರಾಜ್, ಕಾಮಿಡಿ ಆ್ಯಕ್ಟರ್ ಚಿಕ್ಕಣ್ಣ ಸೇರಿದಂತೆ ಸ್ಯಾಂಡಲ್ವುಡ್-ಟಾಲಿವುಡ್ನ ತಾರಾ ಬಳಗವೇ ಸೇರಿತ್ತು. ಚಿತ್ರದಲ್ಲಿ ನಾಯಕಿ ನಟಿಯಾಗಿ ನಟನೆ ಮಾಡಿರುವ ಆಶಾ ಭಟ್ ಮಾತನಾಡಿ, ದರ್ಶನ್ ಬಗ್ಗೆ ಸಖತ್ ಡೈಲಾಗ್ ಹೊಡೆದಿದ್ದಾರೆ. ಡಿ ಬಾಸ್ ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟರೆ ದಶರಥ ರಾಮ, ಪ್ರೀತಿಯಲ್ಲಿ ಜಾನಕಿ ರಾಮ, ತಿರುಗಿಬಿದ್ರೆ... ಎಂದು ಹೇಳಿದ್ದಾರೆ.
Last Updated : Feb 26, 2021, 10:51 PM IST