ಯುವರತ್ನ ಸಿನಿಮಾ ರಿಲೀಸ್ ಟೆನ್ಷನ್​ ಇದೆ: ಪವರ್ ಸ್ಟಾರ್ - Yuvaratna movie trailer launch

🎬 Watch Now: Feature Video

thumbnail

By

Published : Mar 20, 2021, 6:04 PM IST

ಏಪ್ರಿಲ್ 1ರಂದು ಕನ್ನಡ ಹಾಗೂ ತೆಲುಗಿನಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಯುವರತ್ನ ಬಿಡುಗಡೆ ಆಗುತ್ತಿದೆ. ಇನ್ನು ಈ ಬಗ್ಗೆ ಚಿತ್ರದ ಟ್ರೈಲರ್ ಬಿಡುಗಡೆ ಬಳಿಕ ಮಾತನಾಡಿರುವ ಅಪ್ಪು, ಯುವರತ್ನ ಸಿನಿಮಾ ರಿಲೀಸ್ ಟೆನ್ಷನ್ ಇದೆ. ಈ ಸಿನಿಮಾದ ಕಂಪ್ಲೀಟ್ ಕ್ರೆಡಿಟ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನಿರ್ಮಾಪಕರಿಗೆ ಸಲ್ಲುತ್ತೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.