ಎವರ್ಗ್ರೀನ್ ಹೀರೋ ಅನಂತ್ನಾಗ್ ಇಂಟರ್ ವ್ಯೂ ಮಾಡಿದ ಪುನೀತ್ ರಾಜ್ಕುಮಾರ್ - undefined
🎬 Watch Now: Feature Video
ಪಿಆರ್ಕೆ ಬ್ಯಾನರ್ನ ಮೊದಲ ಸಿನಿಮಾ 'ಕವಲುದಾರಿ' ಇಂದು ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಹಿರಿಯ ನಟ ಅನಂತ್ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಈ ಎವರ್ಗ್ರೀನ್ ಹೀರೋನನ್ನು ಇಂಟರ್ವ್ಯೂ ಮಾಡಿದ್ದಾರೆ.