ಎಸ್​​​​​ಪಿಬಿ ವಿಶೇಷ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ - Famous singer SP Balasubrahmanyam

🎬 Watch Now: Feature Video

thumbnail

By

Published : Aug 27, 2020, 4:10 PM IST

ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದ್ದು ಗಾನ ಕೋಗಿಲೆ ಎಸ್​​​​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಸ್​​​​​ಪಿಬಿ ಪುತ್ರ ಚರಣ್ ಕೂಡಾ ಪ್ರತಿದಿನ ತಂದೆ ಆರೋಗ್ಯದ ಬಗ್ಗೆ ಅಪ್​ಡೇಟ್ ನೀಡುತ್ತಿದ್ದಾರೆ. ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಕೂಡಾ ಮಾತನಾಡಿ ಊಹಾಪೋಹಗಳನ್ನು ನಂಬಬೇಡಿ. ಎಸ್​​​​ಪಿಬಿ ಗುಣಮುಖರಾಗಿ ಶೀಘ್ರದಲ್ಲೇ ವಾಪಸ್ ಬರುತ್ತಾರೆ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಎಸ್​​​​ಪಿಬಿ ಅವರೊಂದಿಗಿನ ಒಡನಾಟ, ಎಸ್​​​ಪಿಬಿ ಅವರ ವ್ಯಕ್ತಿತ್ವ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಪ್ರವೀಣ್ ಗೋಡ್ಖಿಂಡಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.