'ಐದು ತಿಂಗಳಿಂದ ನಿತ್ಯ ಅಭಿಮಾನಿಗಳು ಮೆಸೇಜ್ ಮಾಡಿ ವಿಚಾರಿಸ್ತಾರೆ':ಮೇಘನಾ - ಚಿರು ನೆನೆದು ಭಾವುಕತೆಯಿಂದ ಮಾತನಾಡಿದ ನಟಿ ಮೇಘನಾ ರಾಜ್
🎬 Watch Now: Feature Video
ಚಿರು ನಿಧನದ ನಂತ್ರ ಹಾಗೂ ತಮ್ಮ ಮಗು ಜನಿಸಿದ ಬಳಿಕ ಅಭಿಮಾನಿಗಳು ಯಾವೆಲ್ಲ ರೀತಿಯಲ್ಲಿ ನನಗೆ ಸಮಾಧಾನ ಮಾಡಬೇಕೋ ಮಾಡಿದ್ದಾರೆ. ಅವರ ಪ್ರೀತಿಗೆ ಧನ್ಯವಾದಗಳು ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.