ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಬಗ್ಗೆ ಮಾಸ್ಟರ್ ಚಿನ್ನಿ ಪ್ರಕಾಶ್ ಏನೆಂದ್ರು..? - ಚಿನ್ನಿ ಪ್ರಕಾಶ್
🎬 Watch Now: Feature Video
ಇಂದಿನಿಂದ ಆರಂಭವಾಗಲಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೊಸ ಸೀಸನ್ ನಲ್ಲಿ ಜಡ್ಜ್ ಆಗಿ ಚಿನ್ನಿ ಪ್ರಕಾಶ್ ಭಾಗವಹಿಸುತ್ತಿದ್ದಾರೆ. ಈಗಾಗಲೇ ಹಲವು ಸೀಸನ್ ಗಳನ್ನು ನಟಿ ರಕ್ಷಿತಾ, ನಟ ವಿಜಯ್ ರಾಘವೇಂದ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇದೀಗ ಇವರೊಂದಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಹಾಗೂ ಇತರ ಭಾಷೆಗಳ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಸೇರ್ಪಡೆಗೊಂಡಿದ್ದಾರೆ.