'ಮೈ ನೇಮ್ ಈಸ್ ಮಂಡ್ಯದ ಗಂಡು' ವಿರುದ್ಧ ಸಿಡಿದೆದ್ದ ರೆಬಲ್ ಫ್ಯಾನ್ಸ್ - ರೆಬೆಲ್ ಸ್ಟಾರ್ ಅಂಬರೀಶ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5887051-thumbnail-3x2-giri.jpg)
ಮಂಡ್ಯದ ಗಂಡು ಅಂದಾಕ್ಷಣ ನಮಗೆ ನೆನಪಿಗೆ ಬರೋದು ರೆಬೆಲ್ ಸ್ಟಾರ್ ಅಂಬರೀಶ್. ಅದ್ರೆ ಅಂಬಿ ಅಭಿಮಾನಿಯೊಬ್ಬ 'ಮೈನೇಮ್ ಈಸ್ ಮಂಡ್ಯದ ಗಂಡು' ಶೀರ್ಷಿಕೆ ಇಟ್ಟು ಸಿನಿಮಾ ಮಾಡೋಕೆ ಹೊರಟಿದ್ದು, ಚಿತ್ರ ಸೆಟ್ಟೇರೋಕು ಮುಂಚೇನೆ ಅಂಬಿ ಫ್ಯಾನ್ಸ್ ಚಿತ್ರತಂಡದ ವಿರುದ್ಧ ರೊಚಿಗೆದ್ದಿದ್ದಾರೆ. ಮಂಡ್ಯದ ಗಂಡು ಕೇವಲ ಚಿತ್ರದ ಹೆಸರಲ್ಲ ಅದು ಅಂಬರೀಶ್ ಅವರ ಬಿರುದು. ಹೀಗಾಗಿ ಯಾರಿಗೂ ಈ ಟೈಟಲ್ ಕೊಡಬಾರದು ಎಂದು ಅಂಬಿ ಅಭಿಮಾನಿಗಳು ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.