ಲವ್ ಮಾಕ್ಟೈಲ್ ಸಿನಿಮಾ ಜೋಡಿಯ ರಿಯಲ್ ಲವ್ ಸ್ಟೋರಿ ರಿವೀಲ್! - film updates
🎬 Watch Now: Feature Video

ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಲವ್ ಮಾಕ್ಟೈಲ್ನ ಸಿನಿಮಾ ಜೋಡಿಯ ಮದರಂಗಿ ಕೃಷ್ಣ ಹಾಗೂ ಮಿಲನ ನಾಗರಾಜ್ ಸದ್ಯ ತಮ್ಮ ನಾಲ್ಕು ವರ್ಷದ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಲವ್ ಮಾಕ್ಟೈಲ್ ಸಕ್ಸಸ್ ಮೀಟ್ನಲ್ಲಿ ತಮ್ಮ ನಿಜ ಜೀವನದ ಲವ್ ಮಾಕ್ಟೈಲ್ ಕುರಿತು ರಿವೀಲ್ ಮಾಡಿದ ಕೃಷ್ಣ, ಇದೇ ವರ್ಷ ಎಂಗೇಜ್ಮೆಂಟ್ ಮಾಡಿಕೊಳ್ಳುವ ಕುರಿತು ತಮ್ಮ ದಾಂಪತ್ಯ ಜೀವನಕ್ಕೆ ಎರಡು ಕುಟುಂಬಗಳು ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿ ತಿಳಿಸಿದ್ದಾರೆ.