ಅಪ್ಪು ಅಮರ ಕಾರ್ಯಕ್ರಮ ; ಲೇಜರ್ ಲೈಟಿಂಗ್ಸ್ನಲ್ಲಿ ಅರಳಿದ ಪುನೀತ್ ರಾಜ್‍ಕುಮಾರ್ - ಅಪ್ಪು ಅಮರ ಕಾರ್ಯಕ್ರಮ ಆಯೋಜನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13768634-637-13768634-1638185527291.jpg)
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜ್ಞಾಪಕಾರ್ಥವಾಗಿ ಕರ್ನಾಟಕ ಟಿವಿ ಅಸೋಸಿಯೇಷನ್ ವತಿಯಿಂದ ಜಯನಗರದ ಹೆಚ್ ಎನ್ ಕಲಾಕ್ಷೇತ್ರದಲ್ಲಿ ಅಪ್ಪು ಅಮರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅವರು ನಟಿಸಿದ್ದ ಹಲವು ಚಿತ್ರಗಳನ್ನು ಲೇಜರ್ ಲೈಟಿಂಗ್ಸ್ ಮೂಲಕ ಅರಳಿಸಿ ತೋರಿಸಲಾಯಿತು.