ಅಭಿನಯ ಶಾರದೆಯ ಅಗಲಿಕೆಯ ಬಗ್ಗೆ ಕನ್ನಡ ಚಿತ್ರ ರಂಗದ ಹಿರಿಯ ನಟರ ಮಾತುಗಳು - ಹಾಸ್ಯ ನಟ ಡಿಂಗ್ರಿ ನಾಗರಾಜ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12576968-thumbnail-3x2-abc.jpg)
ಅಭಿನಯ ಶಾರದೆ ಜಯಂತಿ ಅಗಲಿಕೆಯಿಂದ ಇಡೀ ಕನ್ನಡ ಚಿತ್ರರಂಗಕ್ಕೆ ನೋವುಂಟು ಮಾಡಿದೆ. ಈ ಸಂದರ್ಭದಲ್ಲಿ ಹಾಸ್ಯ ನಟರಾದ ಉಮೇಶ್, ಡಿಂಗ್ರಿ ನಾಗರಾಜ್, ಮೂಗು ಸುರೇಶ್ ಮಾತನಾಡಿದ್ದಾರೆ. ಜಯಂತಿ ಅವರ ಜೊತೆ ಕಳೆದ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ.