ಐಎಎಸ್ ಮಾಡಬೇಕೆಂದುಕೊಂಡಿದ್ದ ಮೇಘ ಬಂದಿದ್ದು ಬಣ್ಣದಲೋಕಕ್ಕೆ....ಆಫರ್ ಬಂದಿದ್ದು ಹೇಗೆ...? - ಅನಿರುದ್ಧ್ ಜತ್ಕರ್
🎬 Watch Now: Feature Video

ಕಳೆದ ಎರಡು ವಾರಗಳ ಹಿಂದಷ್ಟೇ ಆರಂಭವಾಗಿ ಕೆಲವೇ ದಿನಗಳಲ್ಲಿ ವೀಕ್ಷಕರ ಮನಗೆದ್ದ 'ಜೊತೆ ಜೊತೆಯಲಿ' ಧಾರಾವಾಹಿ ನಾಯಕಿ ಅನು ಸಿರಿಮನೆ ಎಲ್ಲ ಹೆಂಗಳೆಯರಿಗೂ ಮೆಚ್ಚಿನ ನಟಿ. ಈ ಮುದ್ದು ಹುಡುಗಿ ಹೆಸರು ಮೇಘ ಶೆಟ್ಟಿ. ಎಂಬಿಎ ಮುಗಿಸಿ ಐಎಎಸ್ ತಯಾರಿಯಲ್ಲಿದ್ದ ಮೇಘ ಬಣ್ಣದ ಲೋಕಕ್ಕೆ ಬಂದಿದ್ದು ಆಕಸ್ಮಿಕ. ಅದರಲ್ಲೂ ಅನಿರುದ್ಧ್ ಜತ್ಕರ್ ಅವರೊಂದಿಗೆ ನಟಿಸುತ್ತಿರುವುದು ಬಹಳ ಸಂತೋಷ ಎನ್ನುತ್ತಾರೆ ಮೇಘ. ಧಾರಾವಾಹಿಗೆ ಅವರಿಗೆ ಅವಕಾಶ ಒಲಿದು ಬಂದದ್ದು ಹೇಗೆ...ಮನೆಯಲ್ಲಿ ಪೋಷಕರ ಸಹಕಾರ ಹೇಗಿದೆ ಎಲ್ಲವನ್ನೂ ಈ ಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.