ತಮ್ಮ ಹೊಸ ಚಿತ್ರದ ಬಗ್ಗೆ ಬಾಲಿವುಡ್ ನಟಿ ದೀಪ್ತಿ ಸಧ್ವಾನಿ ಹೇಳಿದ್ದೇನು..? - Hariyana songs
🎬 Watch Now: Feature Video
ಮಾಡೆಲಿಂಗ್ ಕ್ಷೇತ್ರದಿಂದ ಬಾಲಿವುಡ್ಗೆ ಕಾಲಿಟ್ಟಿರುವ ದೀಪ್ತಿ ಸಧ್ವಾನಿ ಕಳೆದ ಕೆಲವು ವರ್ಷಗಳಿಂದ ಹಿಂದಿ ಕಿರುತೆರೆ, ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಹರಿಯಾಣ ಸಂಸ್ಕೃತಿಗೆ ಸಂಬಂಧಿಸಿದ ಸಂಗೀತ ಆಧಾರಿತ ಸಿನಿಮಾದಲ್ಲಿ ದೀಪ್ತಿ ಸಧ್ವಾನಿ ನಟಿಸಿದ್ದು ಈ ಚಿತ್ರದ ಹರ್ಯಾನ್ವಿ ಹಾಡು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ದೀಪ್ತಿ ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.