ನಾನು ಯಂಗ್ ಕರೀನಾಳಂತೆ ಕಾಣುತ್ತೇನೆ ಎಂದ ಧ್ವನಿ ಭಾನುಶಾಲಿ.. - ಗಾಯಕಿ ದ್ವಾನಿ ಭಾನುಶಾಲಿ
🎬 Watch Now: Feature Video
ಗಾಯಕಿ ಧ್ವನಿ ಭಾನುಶಾಲಿ ಅವರ 2020ರ ಮೊದಲ ಸಿಂಗಲ್ ನಾ ಜಾ ತು ಎಂಬ ಗೀತೆ ಅಂತರ್ಜಾಲದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಾಯಕಿ 2018 ಮತ್ತು 2019ರಲ್ಲಿ ಲೆಜಾ ರೇ ಮತ್ತು ವಾಸ್ಟೆ ಮುಂತಾದ ಹಾಡುಗಳನ್ನು ಹಾಡಿದ್ದಾರೆ. ಇದಕ್ಕೆ ಕೇಳುಗರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಸ್ತುತ ನಾ ಜಾ ತು ಗೀತೆಯಿಂದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇತ್ತೀಚಿನ ಸಂಭಾಷಣೆಯಲ್ಲಿ ಧ್ವನಿ ಅವರ ಯಶಸ್ಸು, ಮ್ಯೂಸಿಕ್ ವಿಡಿಯೋ ಮತ್ತು ಹಾಡಿನ ಚಿತ್ರೀಕರಣದ ಅನುಭವ ಕುರಿತು ಮಾತನಾಡಿದ್ದಾರೆ.
TAGGED:
ಗಾಯಕಿ ದ್ವಾನಿ ಭಾನುಶಾಲಿ