ಮರ್ಯಾದಾ ಪುರುಷೋತ್ತಮ ಹೃತಿಕ್, ದೀಪಿಕಾ ಸೀತೆ.. ಶ್ರೀರಾಮನ ಚಿತ್ರಕ್ಕೆ 500 ಕೋಟಿ! - ಬಿಟೌನ್ನಲ್ಲಿ ರಾಮಾಯಣ
🎬 Watch Now: Feature Video
ಬಾಲಿವುಡ್ ಎನರ್ಜಿಟಿಕ್ ಹೀರೋ ಹೃತಿಕ್ ರೋಷನ್ ಸದಾ ವೈವಿಧ್ಯಮಯ ಸಿನಿಮಾ ಮೂಲಕ ಮಿಂಚುತ್ತಿದ್ದಾರೆ. ಅವರ ನಟನೆಗೆ ಫಿದಾ ಆಗದವರೇ ಇಲ್ಲ.ಆ್ಯಕ್ಷನ್, ರೋಮ್ಯಾನ್ಸ್, ಸೈಂಟಿಫಿಕ್, ಸ್ಟೈಲಿಶ್, ಪೌರಾಣಿಕ.. ಹೀಗೆ ಎಲ್ಲಾ ಬಗೆಯ ಕಥೆಗಳಿಗೂ ಹೇಳಿ ಮಾಡಿಸಿದ ಆಲ್ರೌಂಡರ್. ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಅವತಾರದಲ್ಲಿ ತೆರೆ ಮೇಲೆ ಬರಲಿದ್ದಾರೆ ಕಹೋ ನೋ ಪ್ಯಾರ್ ಹೈ ಹೀರೋ..