ಇಂಗ್ಲಿಷ್​ ಸಿನಿಮಾ ಡಬ್​ ಸ್ಮಾಶ್​ ಮಾಡಿದ ಹರ್ಷಿಕಾ ಪೂಣಚ್ಚ ಥೇಟ್ ಹಾಲಿವುಡ್​ ನಟಿಯಂತೆ ಕಂಡ್ರು!

By

Published : Nov 13, 2019, 9:53 PM IST

thumbnail

ಮಲೆಫಿಸೆಂಟ್​ ಹೆಸರಿನ ಅಮೆರಿಕ ಸಿನಿಮಾ 2014ರಲ್ಲಿ ತೆರೆಕಂಡು ಹೆಸರು ಮಾಡಿತ್ತು. ಈ ಸಿನಿಮಾದ ಡೈಲಾಗ್​ಗಳಿಗೆ ಕನ್ನಡದ ನಟಿ ಹರ್ಷಿಕಾ ಪೂಣಚ್ಚ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇದರಲ್ಲಿ ಹರ್ಷಿಕಾ ವಿಶೇಷ ಉಡುಪು ಧರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.