ಹಿಂದೂ ಮಹಾಗಣಪತಿ ಶೋಭಯಾತ್ರೆಯಲ್ಲಿ ದಚ್ಚು ಕಿಚ್ಚನ ಅಭಿಮಾನಿಗಳ ಅಬ್ಬರ - ದರ್ಶನ್, ಸುದೀಪ್ ಅಭಿಮಾನಿಗಳಿಂದ ಧ್ವಜ ಗಲಾಟೆ
🎬 Watch Now: Feature Video
ಚಿತ್ರದುರ್ಗ ನಗರದಲ್ಲಿ ನಡೆದ ಗಣೇಶ ಶೋಭಾಯಾತ್ರೆಯಲ್ಲಿ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಡಿ ಬಾಸ್ ಹಾಗೂ ಕಿಚ್ಚ ಎಂಬ ಹೆಸರಿನ ಭಾವಚಿತ್ರಗಳಿರುವ ಧ್ವಜಗಳನ್ನು ಹಿಡಿದು ರೊಚ್ಚಿಗೆದ್ದು ತಿರುಗಿಸಿದ್ದಾರೆ. ಇದಕ್ಕೆ ಇಬ್ಬರು ನಟರ ಸ್ಟಾರ್ ವಾರ್ ಕಾರಣ ಎನ್ನಲಾಗ್ತಿದೆ.