ಈ ನಟನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಡ್ ಫಾದರ್ ಅಂತೆ... - ಹಾಸ್ಯನಟ ಡಿಂಗ್ರಿ ನಾಗರಾಜ್
🎬 Watch Now: Feature Video
ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಐತಿಹಾಸಿಕ ಚಿತ್ರ 'ಬಿಚ್ಚುಗತ್ತಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಬಿಚ್ಚುಗತ್ತಿ ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಸ್ಯಾಂಡಲ್ವುಡ್ಗೆ ಅಪ್ಪನ ಹೆಸ್ರು ಬಳಸದೆ ಎಂಟ್ರಿ ಕೊಟ್ಟಿರೋ ರಾಜವರ್ಧನ್ಗೆ ಡಿಬಾಸ್ ಗಾಡ್ ಫಾದರ್ ಅಂತೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು ಮೀರೋದಿಲ್ಲ ಅಂತಾರೇ ಸ್ವತಃ ರಾಜ್ಯವರ್ಧನ್