ನಾವು ಕನ್ನಡ ಮೀಡಿಯಂ ಹುಡುಗ್ರು..ಕನ್ನಡ ಚಿತ್ರಗಳಿಗಷ್ಟೇ ಕೆಲಸ ಮಾಡ್ತೀವಿ - ಈ ಟಿವಿ ಭಾರತ್
🎬 Watch Now: Feature Video

'ಟಗರು' ಚಿತ್ರದ ಜಬರ್ದಸ್ತ್ ಡೈಲಾಗ್ನಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಸಂಭಾಷಣೆಕಾರ ಮಾಸ್ತಿ ಮಂಜು ಕನ್ನಡದ ಆಸ್ತಿ. ಸಂಭಾಷಣೆ ಅಲ್ಲದೆ ಕಥೆ, ಚಿತ್ರಕಥೆ ಬರೆದಿರುವ ಮಾಸ್ತಿ, ವಿಕಟಕವಿ ಯೋಗರಾಜ ಭಟ್ಟರ ಜೊತೆ ಸೇರಿ' ಪಂಚತಂತ್ರ' ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಮಾಸ್ತಿ ಮಂಜು ಈ ಟಿವಿ ಭಾರತ್ ಜೊತೆ ಪಂಚತಂತ್ರದ ಅನುಭವ ಹಾಗೂ ತಮ್ಮ ಸಿನಿಜರ್ನಿಯ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.