ಬಿಡುವೇ ಇಲ್ಲದಷ್ಟು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆದ್ರು ಪೃಥ್ವಿ ಅಂಬರ್...! - Pruthvi Ambar busy in movies
🎬 Watch Now: Feature Video
'ದಿಯಾ' 2020 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾದಲ್ಲಿ ಪೃಥ್ವಿ ಅಂಬರ್ ತಮ್ಮ ಅದ್ಭುತ ನಟನೆಯ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದರು. 'ದಿಯಾ' ಚಿತ್ರದ ಬಳಿಕ ಪೃಥ್ವಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದಾರೆ. ಈ ಯುವ ಪ್ರತಿಭೆ ಎಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ..? ದಿಯಾ ಸಿನಿಮಾಗಾಗಿ ಪೃಥ್ವಿ ಅಂಬರ್ ಎಷ್ಟು ವರ್ಷಗಳು ಕಾದಿದ್ರು..? ಕನ್ನಡದ ಯಾವ ಸ್ಟಾರ್ ನಟರ ಜೊತೆ ಪೃಥ್ವಿ ಅಂಬರ್ಗೆ ಸ್ಕ್ರೀನ್ ಶೇರ್ ಮಾಡುವ ಆಸೆಯಿದೆ..? ಅವರಿಗೆ ಇಷ್ಟವಾದ ನಾಯಕಿ ಯಾರು..? ಹೀಗೆ ಹಲವಾರು ವಿಚಾರಗಳನ್ನು ಪೃಥ್ವಿ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.