ಅಣ್ಣನ ಜೊತೆ ಇದ್ದಷ್ಟೇ ಖುಷಿಯಾಯ್ತು: ತಾಯಿ - ಮಗುವಿಗೆ ಆಶೀರ್ವಾದ ಮಾಡಿ ಎಂದ ಧ್ರುವ! - ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್
🎬 Watch Now: Feature Video
ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರಂಜೀವಿ ಆಗಮನವಾಗಿದೆ. ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿನ ಸಂತೋಷ ಇದೀಗ ಇಮ್ಮಡಿಗೊಂಡಿದೆ. ಮಗು ಎತ್ತಿಕೊಂಡು ಮುದ್ದಾಡಿರುವ ಧ್ರುವ ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಗುವನ್ನ ಸಡನ್ ಆಗಿ ಎತ್ತಿಕೊಂಡಾಗ ತುಂಬಾ ಖುಷಿ ಆಯ್ತು. ನಮ್ಮ ಅಣ್ಣನ ಜೊತೆ ಇದ್ದಷ್ಟೇ ಖುಷಿಯಾಯ್ತು.ರಾಜ್ಯದ ಜನರು ತಾಯಿ - ಮಗುವಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಮೇಘನಾ ರಾಜ್ ಜನ್ಮ ನೀಡಿದ್ದಾರೆ.