ಕೆಜಿಎಫ್​​-2 ರಲ್ಲೂ ಇರಲಿದ್ದಾರಾ ರಾಕಿಭಾಯ್ ಅಮ್ಮ....ಈ ಬಗ್ಗೆ ಅರ್ಚನಾ ಏನು ಹೇಳ್ತಾರೆ...? - ಅರ್ಚನಾ ಜೋಯಿಸ್ ಜೊತೆ ಮಾತುಕತೆ

🎬 Watch Now: Feature Video

thumbnail

By

Published : Jan 9, 2020, 9:46 PM IST

ಕೆಜಿಎಫ್, ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯ ಬರೆದ ಸಿನಿಮಾ. ಈ ಚಿತ್ರದಲ್ಲಿ ಜ್ಯೂನಿಯರ್ ರಾಕಿ ಭಾಯ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಅರ್ಚನಾ ಜೋಯಿಸ್. ಕೆಜಿಎಫ್ ಯಶಸ್ಸಿನ ನಂತರ ಅರ್ಚನಾ ಜೋಯಿಸ್​​ಗೆ ಸಿನಿಮಾಗಳ ಅವಕಾಶಗಳು ಹೇಗಿವೆ? ಈ ಚಿತ್ರಕ್ಕೆ ಅರ್ಚನಾ ಸೆಲೆಕ್ಟ್ ಆಗಿದ್ದು ಹೇಗೆ? ರಾಕಿ ತಾಯಿ ಪಾತ್ರಕ್ಕೆ ಸಿದ್ಧತೆ ಹೇಗಿತ್ತು? ಎಷ್ಟನೇ ವಯಸ್ಸಿನಿಂದ ಅರ್ಚನಾ ಜೋಯಿಸ್ ಭರತನಾಟ್ಯ ಕಲಿಯುತ್ತಿದ್ದಾರೆ? ಅರ್ಚನಾಗೆ ಮದುವೆ ಆಗಿದ್ಯಾ..? ಕೆಜಿಎಫ್ ಚಾಪ್ಟರ್- 2ರಲ್ಲಿ ಅರ್ಚನಾ ಜೋಯಿಸ್ ಇರ್ತಾರಾ..? ಹೀಗೆ ಹಲವಾರು ವಿಷಯಗಳ ಬಗ್ಗೆ ಸ್ವತ: ಅರ್ಚನಾ ನಮ್ಮ ಪ್ರತಿನಿಧಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.