ಕಿರುಚಿತ್ರ ‘ದೇವಿ’ ಯಶಸ್ಸು: ಬಾಲಿವುಡ್ನಲ್ಲಿ ಸಂಭ್ರಮ - ಮಲ್ಟಿ-ಸ್ಟಾರರ್ ಕಿರುಚಿತ್ರ ದೇವಿ
🎬 Watch Now: Feature Video
ಮುಂಬೈ : ಕಿರುಚಿತ್ರ ‘ದೇವಿ’ ಯಶಸ್ಸನ್ನು ಬಾಲಿವುಡ್ ಪ್ರಮುಖ ನಟ-ನಟಿಯರು ಒಗ್ಗೂಡಿ ಸಂಭ್ರಮಿಸಿದರು. ಸಮಾರಂಭದಲ್ಲಿ ನಟಿ ಕಾಜೋಲ್ ನೀಲಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದರು. ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಗೀತಾ ಕಪೂರ್, ನೀನಾ ಕುಲಕರ್ಣಿ, ಯಶಸ್ವಿನಿ ದಯಾಮಾ, ಶಿವಾನಿ ರಘುವಂಶಿ ಸೇರಿದಂತೆ ಬಾಲಿವುಡ್ ತಾರಾಗಣ ನೆರದಿತ್ತು. ಮಲ್ಟಿ-ಸ್ಟಾರರ್ ಕಿರುಚಿತ್ರದಲ್ಲಿ ನೇಹಾ ಧೂಪಿಯಾ ಮತ್ತು ಶ್ರುತಿ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಿರು ಚಿತ್ರವು ವಿಶೇಷವಾಗಿ ಲೈಂಗಿಕ ದೌರ್ಜನ್ಯದ ಬಗ್ಗೆ ಸಂದೇಶವನ್ನು ಸಾರುತ್ತದೆ.